ಸದ್ಗುರು ಚರಣ ಮಮ Print
ರಾಗ:
ತಾಳ:

ಪಲ್ಲವಿ:
ಸದ್ಗುರು ಚರಣ ಮಮ ಸುಖದಾತಿ
ಮಮ ಸುಖದಾತಿ ಮಮ ಸುಖದಾತಿ
ಸಕಲ ಕ್ಷೇತ್ರ ತೀರ್ಥಪಾನ-
ದಿವ್ಯದರ್ಶನ ಮಮ ಹೃದಯೇ

ಚರಣ:
ಆತ್ಮಬೋಧ ಸಕಲಸ್ತೋಮೇ
ಸಕಲಾಗಮನ ಶಾಸ್ತ್ರಪುರಾಣ
                                 ... ಸದ್ಗುರು ಚರಣ

ಬ್ರಹ್ಮ ವಿಷ್ಣು ಮಹೇಶ್ವರ
ಸಕಲ ಲೋಕಾ ಆಗಮಸಾರಂ
                                 ... ಸದ್ಗುರು ಚರಣ

ಬ್ರಹ್ಮ ದರ್ಶನ ಮಮ ಹೃದಯೇ –
ಏಕೋ ಧ್ಯಾನ ಏಕೋ ಧನ್ಯ
                                 ... ಸದ್ಗುರು ಚರಣ

ಸಚ್ಚಿ ದಾನಂದ ಚರಣ ಸುಖದ
ಶಾಂತಿಚರಣಂ ಪೂರ್ಣ ಚರಣಂ
                                 ... ಸದ್ಗುರು ಚರಣ